Saturday, 20 August 2016

ನುಡಿಮುತ್ತುಗಳು

🔹ನುಡಿಮುತ್ತುಗಳು🔹


ಸುಖ ಸ್ನೇಹಿತರನ್ನು ಕರೆ ತರುತ್ತದೆ; ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.-
               ಪಬ್ಲಿಯಸ್ ಸೈರಸ್

›

ಶಾಂತಿ ನಮ್ಮೊಳಗಿನಿಂದ ಬರುವಂತಹದ್ದು. ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.-
                   ಭಗವಾನ್ ಬುದ್ಧ

›

ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ,  ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು. -- ಸ್ವಾಮಿ ವಿವೇಕಾನಂದ

›

ಉಪದೇಶ ಮಾಡುವವನ ದೋಷ ತಕ್ಷಣ ನಮ್ಮನ್ನು ಆಕರ್ಷಿಸುತ್ತದೆ.-
                         ಲೂಥರ್

›

ಹಿಂಸೆ ಎಂದಿಗೂ ನಮ್ಮ ಗುರಿಯನ್ನು ಸಾಧಿಸಲಾರದು-ಗಾಂಧೀಜಿ

›

ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ-      ಗಾಂಧೀಜಿ
›

ಭವಿಷ್ಯವನ್ನು ನಾವೇ ರೂಪಿಸಿಕೊಂಡರೂ, ಅದು ವಿಧಿ ಎಂದುಕೊಳ್ಳವುದು ಮೂಢತನ.
- ಬೆಂಜಮಿನ್ ಡಿಸ್ರೇಲಿ

›

ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ -ವಿವೇಕಾನಂದ

›

ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು `ಪುಸ್ತಕ.

~-ಗಯಟೆ

›

ನೀನು ಬೇರೆಯವರ ಯೋಗ್ಯತೆ ಅಳೆಯುತ್ತಿದ್ದಿಯಾದರೆ ನಿನಗೆ ಪ್ರೀತಿಸಲು ಸಮಯವೇ ಇರುವುದಿಲ್ಲ. -                ಮದರ್ ತೆರೇಸಾ

›

ಧರ್ಮದ ಇರುವಿಕೆಯಲ್ಲಿ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ, ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು? -ಬೆಂಜಮಿನ್ ಫ್ರಾಂಕ್ಲಿನ್

›

ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ ಅದು ಪಾಪ ಆಗುವುದಿಲ್ಲ -              ರವೀಂದ್ರನಾಥ ಟ್ಯಾಗೋರ್

›

ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ-
                     ಗಾಂಧೀಜಿ

›

ಫಲ ಸಿಕ್ಕುವವರೆಗೆ ಪ್ರಯತ್ನ ಕೈಬಿಡಬಾರದು  -    

                 ವಿನೋಬಾ ಭಾವೆ .

›

ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು. ಅದರಲ್ಲಿ ಮುಳುಗುವುದು ಆತ್ಮಹತ್ಯೆ-

                   ಗಾಂಧೀಜಿ

›

ಉತ್ಸಾಹ ಇಲ್ಲದ ಹೊರತು ಸಾಧನೆ ಅಸಾಧ್ಯ-

                     ಎಮರ್ಸ್ ನ್

›

ಆತ್ಮವಿಶ್ವಾಸ ಸಫಲತೆಯ ಮೂಲ ರಹಸ್ಯ-

                ಎಮರ್ಸ್ ನ್

›

ಒಳ್ಳೆಯದನ್ನು ಬಯಸುವ ಗುಣ ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ,  ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವ...

›

“Do not judge a person by what others say. The person may be true to you but not to others, because the same sun which melts the ice harden...

›

ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. --ಡಿ.ವಿ.ಜಿ

›

ಉನ್ನತಿಯ ದಾರಿಯಲ್ಲಿ ಸಭ್ಯತೆಯ ಅಗತ್ಯ ಹೆಚ್ಚು ಇರುತ್ತದೆ-ಯಂಗ್

🔱🔱🔱🔱🔱🔱🔱🔱🔱




If you have faith in all the three hundred and thirty millions of your mythological gods, … and still have no faith in yourselves, there is no salvation for you. Have faith in yourselves, and stand up on that faith and be strong; that is what we need.




Whatever you think, that you will be. If you think yourselves weak, weak you will be; if you think yourselves strong, strong you will be.



No comments:

Post a Comment