BE THANKFUL !
Be thankful, that you don’t have everything you desire. If you did, what would there be to look forward to ?
Be thankful, when you don’t know something. For it gives you the opportunity to learn.
Be thankful, for the difficult times. It is during those times that you grow.
Be thankful, for your limitations. Because they give you opportunities for improvement. Be thankful, for each new challenges. For that will build your strength and character.
Be thankful, for each your mistakes. They will teach you valuable lessons.
Be thankful, when you are tired and weary. Because it means you have made an effort.
It’s easy to be thankful for good things in life But a life of rich fulfillment comes to those Who are also thankful for their setbacks.
Written by : Anon
ಕೃತಜ್ಞನಾಗಿರು,
ಕೃತಜ್ಞನಾಗಿರು, ನೀನು ಬಯಸಿದ್ದೆಲ್ಲಾ ನೀ ಪಡೆಯದಿದ್ದಕ್ಕೆ ನೀನು ಎಲ್ಲವನ್ನು ಹೊಂದಿದ್ದರೆ, ಏತಕ್ಕಾಗಿ ಹಂಬಲಿಸುತ್ತಿದ್ದೆ ?
ಕೃತಜ್ಞನಾಗಿರು, ನಿನಗೇನಾದರು ತಿಳಿಯದಿದ್ದಾಗ. ಅದು ನಿನಗೆ ಕಲಿಯಲು ಅವಕಾಶವನ್ನಿಯುವುದು.
ಕೃತಜ್ಞನಾಗಿರು, ನಿನ್ನ ಮಿತಿಗಳಿಗೆ. ಏಕೆಂದರೆ ಆ ಮಿತಿಗಳು ನೀ ಏಳಿಗೆಯಾಗಲು ಏಣಿಯಾಗುವವು.
ಕೃತಜ್ಞನಾಗಿರು, ಪ್ರತಿಯೊಂದು ಹೊಸ ಸವಾಲಿಗೂ. ಅದು ನಿನ್ನ ಶಕ್ತಿ ಮತ್ತು ಶೀಲವನ್ನು ನಿರ್ಮಿಸುತ್ತದೆ.
ಕೃತಜ್ಞನಾಗಿರು, ನಿನ್ನ ತಪ್ಪುಗಳಿಗೆ. ಏಕೆಂದರೆ ಅವು ನಿನಗೆ ಅಮೂಲ್ಯ ಪಾಠಗಳನ್ನು ಬೋಧಿಸುತ್ತವೆ.
ಕೃತಜ್ಞನಾಗಿರು, ನೀ ದಣಿದು ಮಣಿದಾಗ ಏಕೆಂದರೆ ದಣಿವಿನಾರ್ಥ ನೀ ಶ್ರದ್ಧೆಯಿಂದ ಶ್ರಮಿಸಿರುವೆ ಎಂದು.
ಜೀವನದಲ್ಲಿ ಒಳ್ಳೆಯ ಸಂಗತಿಗಳಿಗೆ ಕೃತಜ್ಙನಾಗಿರುವುದು ಸುಲಭ. ಆದರೆ ಶ್ರೀಮಂತ ಪರಿಪೂರ್ಣ ಜೀವನ ಯಾರದ್ದೆಂದರೆ ಯಾರು ತಮ್ಮ ಲೋಪದೋಷಗಳಿಗೂ ಕೃತಜ್ಞನಾಗಿರುತ್ತಾರೋ ಅವರದ್ದು.

No comments:
Post a Comment