💫ಶ್ರೀವಾಣಿ💫
ಷೇಕ್ಸಪಿಯರ್ ಹೆಸರನ್ನು ಕೇಳದವರಿಲ್ಲ.
ಆತ ಸಣ್ಣ ಕೊಣೆಯಲ್ಲಿ ಕುಳಿತು ಅಪ್ರತಿಮ ಗ್ರಂಥಗಳನ್ನು ರಚಿಸಿದ.
ಏನು ಆ ಕಾವ್ಯಗಳು?
ಏನು ಆ ವರ್ಣನೆ?
ನೋಡಬೇಕು ರೋಮಾಂಚನಗೊಳ್ಳುವಂತಹ ಬಣ್ಣನೆಗಳಿವೆ.
ಆತ ಒಂದು ಮಾತು ಹೇಳಿದ್ದಾನೆ:
"ನಾನು ಒಬ್ಬ ರಾಜ,
ನನ್ನ ಕಿರೀಟ ತೆಲೆ ಮೇಲಿಲ್ಲ,
ನನ್ನ ಕಿರೀಟ ಬಂಗಾರದ್ದಲ್ಲ,
ನನ್ನ ಕಿರೀಟ ಮುತ್ತು ರತ್ನಗಳದ್ದಲ್ಲ.
ನನ್ನ ಕಿರೀಟ ಸಂತೋಷದ ಕಿರೀಟ,
ಅದು ತೆಲೆ ಮೇಲಿಲ್ಲ,
ಎದೆಯಾಗ ಇದೆ."
ಎಂತಹ ಅದ್ಭುತ ಮಾತು!
ತೆಲೆ ಮೇಲಿನ ಕಿರೀಟಗಳು ಉರುಳುತ್ತವೆ, ರಾಜರು ಮಹಾರಾಜರು ಹೋಗುತ್ತಾರೆ.
ಆದರೆ ಷೇಕ್ಸಪಿಯರ್ ಹೋಗುವುದಿಲ್ಲ,
ಕಾಳಿದಾಸ ಹೋಗುವುದಿಲ್ಲ,
ಬುದ್ಧ ಹೋಗುವುದಿಲ್ಲ,
ಮಹಾವೀರ ಹೋಗುವುದಿಲ್ಲ,
ಋಷಿಗಳು ಹೋಗುವುದಿಲ್ಲ,
ಅಲ್ಲಮ ಹೋಗುವುದಿಲ್ಲ,
ಬಸವಣ್ಣ ಹೋಗುವುದಿಲ್ಲ.
ಆದರೆ ರಾಜ ಮಹಾರಾಜರು ಹೋಗುತ್ತಾರೆ ಏಕೆ?
ಹೋಗುವಂತಹ ಜಾಗದಲ್ಲಿದ್ದಾವೆ ಆ ಕಿರೀಟಗಳು.
ಹೊರಗಿನ ಸಂಪತ್ತು ಒಯ್ಯವವರು ಬರುತ್ತಾರೆ, ಎದೆಯೊಳಗಿನ ಸಂಪತ್ತನ್ನು ಯಾರಿಗೂ ಒಯ್ಯಾಕೆ ಬರೋದಿಲ್ಲ.
ಅದು ಖರೇ ಸಂಪತ್ತು.
ನಮಗೆ ಹೊರಗಿನ ಸಂಪತ್ತು ಪಡೆಯುವ ವಿಧಾನಗಳು ಗೊತ್ತಿವೆ. ನಮಗೆ ಖರೇ ಶ್ರೀಮಂತಿಕೆ ಬರಬೇಕಾದರೆ ಯಾರು ಈ ಜಗತ್ತಿನಲ್ಲಿ ಖರೇ ಶ್ರೀಮಂತರೋ ಅಂತಹವರ ಮಾತುಗಳನ್ನು ನಾವು ಮೆಲುಕು ಹಾಕಬೇಕಾಗುತ್ತದೆ. ಅಂತ ಮಾತುಗಳನ್ನು ಆಡಿದವರೇ
ಶರಣರು,
ಸಂತರು,
ಪರಮಜ್ಞಾನಿಗಳು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
(love)(love)(love)(love)(love)(love)(love)(love)(love)

No comments:
Post a Comment