*‘ಒಮ್ಮೆ ಬಡ್ತಿ ನಿರಾಕರಿಸಿ ಮತ್ತೆ ಕೇಳುವಂತಿಲ್ಲ’*
25 Oct, 2014
ಪ್ರಜಾವಾಣಿ
ನವದೆಹಲಿ (ಪಿಟಿಐ): ಮೊದಲು ಬಡ್ತಿ ನಿರಾಕರಿಸಿದ ಸರ್ಕಾರಿ ನೌಕರ ನಂತರದ ಹಂತದಲ್ಲಿ ಮತ್ತೆ ಬಡ್ತಿ ಕೇಳು-ವಂತಿಲ್ಲ ಎಂದು ಸುಪ್ರೀಂ-ಕೋರ್ಟ್ ಹೇಳಿದೆ.
ಮಧ್ಯಪ್ರದೇಶದ ಸರ್ಕಾರಿ ನೌಕರ ರಮಾನಂದ್ ಪಾಂಡೆ ಎಂಬುವವ-ರನ್ನು ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ವರ್ಗಾ-ವಣೆ-ಗೊಳ್ಳಲು ಇಷ್ಟಪಡ-ದಿದ್ದರಿಂದ ಬಡ್ತಿ ನಿರಾಕರಿಸಿದ್ದರು. ಸರ್ಕಾರ ಅವರಿಗೆ ನೀಡಿದ್ದ ಬಡ್ತಿ-ಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಎರಡು ವರ್ಷಗಳ ಬಳಿಕ ಅಂದರೆ ೨೦೦೮ರ ಅಕ್ಟೋಬರ್ ೨೪ರಂದು ಮಧ್ಯಪ್ರದೇಶ ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು.
ಪಾಂಡೆಗೆ ವಾಪಸ್ ಬಡ್ತಿ ನೀಡ-ಬೇಕು ಎಂದು ಮಧ್ಯಪ್ರದೇಶ ಸರ್ಕಾ-ರಕ್ಕೆ ಹೈಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ-ಕೋರ್ಟ್ ಮೊರೆ ಹೋ-ಗಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ-ಕೋರ್ಟ್ ವಜಾಗೊಳಿಸಿದೆ. ‘ವರ್ಗಾ-ವಣೆ ಬೇಡ ಎನ್ನುವ ಕಾರ-ಣಕ್ಕೆ ಪಾಂಡೆ ಬಡ್ತಿ ನಿರಾಕರಿಸಿದ್ದರು. ಇದ-ರಲ್ಲಿ ಸರ್ಕಾ--ರದ ತಪ್ಪು ಇಲ್ಲ. ಇದಕ್ಕೆ ಪಾಂಡೆ ಅವರೇ ಹೊಣೆ. ಹೈಕೋ-ರ್ಟ್ ಆದೇ-ಶವು ಕಾನೂನಿಗೆ ವಿರುದ್ಧ-ವಾಗಿದೆ’ ಎಂದು ನ್ಯಾಯ-ಮೂರ್ತಿ ಜೆ.ಚಲಮೇ-ಶ್ವರ್ ಪೀಠ ಹೇಳಿತು.
★★★★★
ಸರ್ಕಾರಿ ಕಾರ್ನರ್
ವಿಜಯವಾಣಿ
: 29-3-16.
ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ ಸೂಚಿಸಿ
ನಾನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಬಡ್ತಿ ಪಡೆದು ಕಾರಣಾಂತರದಿಂದ ಹಿಂಬಡ್ತಿ ಪಡೆದಿರುತ್ತೇನೆ. ಈಗ ನಾನು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ ಸೂಚಿಸಿ.
|ಜಿ. ಅಶ್ವತ್ಥಪ್ಪ ಬಾಗೇಪಲ್ಲಿ
ದಿನಾಂಕ 14.6.2012ರ ಸರ್ಕಾರಿ ಆದೇಶದ (ಸಂಖ್ಯೆ ಎಫ್ಡಿ 12, ಎಸ್ಆರ್ಪಿ 2012 (ಐಐಐ) ಪ್ರಕಾರ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಈ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಅಲ್ಲದೇ ನೀವೇ ಸ್ವತಃ ಪದೋನ್ನತಿಯನ್ನು ಪಡೆದು ತದನಂತರ ಸ್ವಇಚ್ಛೆಯಿಂದ ಹಿಂಬಡ್ತಿ ಹೊಂದಿರುವುದರಿಂದ ನಿಮಗೆ ಈ 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.

No comments:
Post a Comment