Saturday, 30 July 2016

sadguru



sadguru [  collections ]


🔹🔹🔹🔹🔹🔹🔹🔹🔹
ನಿಮ್ಮೊಳಗಿನ ಪಂಚಭೂತಗಳ ಮೇಲೆ ನಿಮಗೆ ಸ್ವಲ್ಪ

 ನಿಯಂತ್ರಣವಿದ್ದರೂ, ನಿಮ್ಮ ಜೀವನವು ನೀವೆಣಿಸಿದಂತೆಯೇ ಸಂಭವಿಸುವುದು.

If you have even a little mastery over the five elements within you,

 life will happen the way you want it to.



ಮೂಲಭೂತವಾಗಿ, ಯಾವುದೇ ರೀತಿಯ ಅನಾರೋಗ್ಯ ಬರಲು ಪ್ರಾಣಮಯಕೋಶದಲ್ಲಿ ಉಂಟಾಗುವ ನಿರ್ದಿಷ್ಟ ಅಸಮತೋಲನವೇ ಕಾರಣ.

Any disease fundamentally manifests because of a certain imbalance in the pranic system




ಸೃಷ್ಟಿಯು ಅದು ಇರುವಂತೆಯೇ ಅತ್ಯದ್ಭುತವಾಗಿ ಸುಂದರವಾಗಿದೆ. ನೀವು ಅದಕ್ಕೆ ಅಲಂಕಾರ ಮಾಡಬೇಕಾಗಿಲ್ಲ- ನಿಮ್ಮ ಜೀವನ ಅಥವಾ ಇತರರ ಜೀವನವನ್ನೂ ಅಲಂಕರಿಸಬೇಕಾದ ಅಗತ್ಯವಿಲ್ಲ.

Creation is explosively beautiful the way it is. You don’t have to add any frills to it – neither to your own life nor to anyone else’s.


🔺🔺🔺🔺🔺🔺🔺🔺🔺

No comments:

Post a Comment